See also 2au naturel
1au naturel ಓ ನ್ಯಾಟ್ಯುರೆಲ್‍
ಕ್ರಿಯಾವಿಶೇಷಣ
French
  1. ನಗ್ನವಾಗಿ; ಬೆತ್ತಲೆಯಾಗಿ.
  2. ನಿಸರ್ಗ ಸ್ಥಿತಿಯಲ್ಲಿ; ಸಹಜ ಸ್ಥಿತಿಯಲ್ಲಿ.
  3. ಸರಳವಾಗಿ ಬೇಯಿಸಿ; ಹೆಚ್ಚು ಪರಿಕರ ಇಲ್ಲದೆ ಅಡಿಗೆ ಮಾಡಿ.
  4. ಬೇಯಿಸದೆ; ಹಸಿಯಾಗಿ.